ಮಾಸ್ಕೋ : ರಷ್ಯಾ ದೇಶದ ವ್ಯಾಪ್ತಿಯಲ್ಲಿ ರಷ್ಯನ್ ಒಳಕೆದಾರರಿಗಾಗಿ ಸ್ಥಳೀಯ ಅಂಕಿ ಅಂಶಗಳನ್ನು ನೀಡುವಲ್ಲಿ ವಿಫಲವಾಗಿರುವ ಚಾಗತಿಕ ಸಾಮಾಜಿಕ ತಾಣವಾದ ವಾಟ್ಸಪ್ ವಿರುದ್ಧ ರಷ್ಯಾ ಸರ್ಕಾರ ಆಡಳಿತಾತ್ಮಕಾ ಕ್ರಮ ಕೈಗೊಂಡಿದೆ. ವೈಯಕ್ತಿಕ ಅಂಕಿಅAಶಗಳ ಶಾಸನ ಉಲ್ಲಂಘಿಸಿದ್ದಕ್ಕಾಗಿ ಅಲ್ಫಾಬೆಟ್ ಇನ್ ಕ್ಲೆöÊನ್ ಕಂಪನಿಗೆ ರಷ್ಯಾ ನ್ಯಾಯಾಲಯ ಮೂರು ಮಿಲಿ ಯನ್ ರೂಬಲ್ ದಂಡ ವಿಧಿಸಿದೆ.

ಇದಲ್ಲದೆ, ಅದೇ ತೆರನಾದ ಅಪ ರಾಧಕ್ಕಾಗಿ ಪೇಸ್ ಬುಕ್ ಹಾಗೂ ಟ್ವಿಟರ್ ವಿರುದ್ಧವೂ ಆಡಳಿತಾತ್ಮಕ ಕ್ರಮ ಜಾರಿ ಮಡಿದೆ. ರಷ್ಯಾ ಸರ್ಕಾರ ಈಗ ನಿಷೇಧಿತ ಅಂಶಗಳನ್ನು ತೆಗೆದುಹಾಕುವಲ್ಲಿ ವಿಫಲವಾಗುವ ಸಾಮಾಜಿಕ ಮಾಧ್ಯಮಗಳಿಗೆ ದಂಡ ಹಾಕುವುದನ್ನು ಮುಂದುವರೆಸಿದೆ. ಜೊತೆಗೆ ರಷ್ಯಾದಲ್ಲಿ ಸಾಮಾಜಿಕ ಮಾಧ್ಯಮ ಕೇಂದ್ರಗಳನ್ನು ತೆರೆದರೂ ವಿದೇಶೀಯರನ್ನು ಅಲ್ಲಿ ನೇಮಿಸಬಾರದೆಂಬ ಉದ್ದೇಶದಿಂದ ಕಠಿಣ ಕ್ರಮಗಳನ್ನೂ ಕೈಗೊಳ್ಳುತ್ತಿದೆ.
Leave a Comment