ಬೆಂಗಳೂರು : ಸಬ್ಸಿಡಿ ಸಹಿತ ಪ್ರತಿ ಎಲ್ ಪಿ ಜಿ ಸಿಲಿಂಡರ್ ಬೆಲೆಯನ್ನು ಕೆಂದ್ರ ಸರ್ಕಾರ 25 ರೂ ಹೆಚ್ಚಿಸಿದೆ. ಇವರೊಂದಿಗೆ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಿಲಿಂಡರ್ ಬೆಲೆ ಬುಧುವಾರ 888 ರೂ.ಗೆ ತಲುಪಿದೆ ಈ ಮುನ್ನ ಆ.18 ರಂದು 25.ರೂ ಹೆಚ್ಚಳವಾಗಿದ್ದು.
ಕರೋನಾ ಕಾಲಿಟ್ಟ ಬಳಿಕ (1.5 ವರ್ಷ) ಈವರೆಗೆ ಗೃಹ ಬಳಿಕೆ ಸಿಲಿಂಡರ್ ದರ ಒಟ್ಟಾರೆ 300 ರೂ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 6 ಬಾರಿ ಹೆಚ್ಚಿಸಲಾಗಿದೆ. ಎಲ್ಪಿಜಿ ಬೆಲೆ ಏರಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.

ಜಿಡಿಪಿ ಏರಿಕೆ ಎದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ. ಇನ್ನು ಬಿಜೆಪಿ ಮಿತ್ರ ಪಕ್ಷ ಜೆಡಿಯು ಕೂಡ ಎಲ್ ಪಿಜಿ ಬೆಲೆ ಏರಿಕೆ ನಿರ್ಧಾರ ಹಿಂಪಡೆಯುವAತೆ ಕೆಂದ್ರದ ಮೇಲೆ ಒತ್ತಡ ಹೇರಿದೆ.
ಸಬ್ಸಿಡಿ ಯಾರಿಗೆ ಬರ್ತಾ ಇದೆ ಸ್ವಾಮಿ?