ಲAಡನ್ : ಐರ್ಲೆಂಡ್ನ ಖಾಸಗಿತನ ಕುರಿತ ನಿಗಾ ಸಂಸ್ಥೆಯು ಖಾಸಗಿತನ ನಿಯಮ ಉಲ್ಲಂಘನೆಯ ಅರೋಪದ ಮೇಲೆ ವಾಟ್ಸ್ ಆ್ಯಫ್ಗೆ 267 ಮಿಲಿಯನ್ ಡಾಲರ್ (ಸುಮಾರು 20 ಸಾವಿರ ಕೋಟಿ ರೂ.) ದಂಡ ವಿಧಿಸಿದೆ. ಡೇಟಾ ಸಂರಕ್ಷಣೆ ಕುರಿತ ಐರೋಪ್ಯ ಒಕ್ಕೂಟದ ಕಟ್ಟುನಿಟ್ಟಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಬಗ್ಗೆ ತನಿಖೆ ನಡೆಸಿ ಈ ತೀರ್ಪು ನೀಡಲಾಗಿದೆ.
ಬಳಕೆದಾರರ ಡೇಟಾವನ್ನು ಇತರ ಪೇಸ್ ಬುಕ್ ಕಂಪನಿಗಳೊAದಿಗೆ ಹಂಚಿಕೊಳ್ಳವ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬುದು ನಿಯಮವಾಗಿದೆ.
ಡೇಟಾ ಸಂಸ್ಕರಣಿ ಪ್ರಕ್ರಿಯೆ ಐರೋಪ್ಯ ಒಕ್ಕೂಟದ ನಿಯಮಗಳಿಗೆ ಅನುಗುಣವಗಿರುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ವಾಟ್ಸ್ ಆ್ಯಫ್ ಗೆ ಆದೇಶಿಸಲಾಗಿದೆ.
Leave a Comment