ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿನ ಭಟ್ಟಳ ಮೂಲದ ಕಿಂಗ್ ಪಿನ್ ಸೆರೆ

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಕಿಂಗ್-ಪಿನ್ ಕೊನೆಗೂ ಸಿಸಿಬಿ ಬಲೆಗೆ ಸೆರೆ ಸಿಕ್ಕಿದ್ದು, ಮತ್ತಷ್ಟು ರೋಚಕ ಸಂಗತಿ ಬೆಳಕಿನ ಬರುವ ಸಾಧ್ಯತೆಗಳಿವೆ. ಭಟ್ಟಳ ಮೂಲದ ಶರೀಫ್ ಹಸನ್ ಮಸೂರಿ ಅಲಿಯಾನ್ ಮಹಮ್ಮದ ಮೆಸ್ರಿ ಬಂಧಿತ 2020ರ ಸೆಪ್ಟಂಬರ್‌ನಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಆರೋಪದಡಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮತ್ತು ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು ಈ ವಿಷಯ ತಿಳಿಯುತ್ತಿದಂತೆ ಬಂಧನ ಭೀತಿಯಿಂದ ಶರೀಫ್ ಹಸನ್ … Continue reading ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿನ ಭಟ್ಟಳ ಮೂಲದ ಕಿಂಗ್ ಪಿನ್ ಸೆರೆ