ಹೊನ್ನಾವರ : ತಾಲೂಕಿನ ಕಡತೋಕ ಹೆಗಡೆಕೊಪ್ಪದ ಭೂಷಣ ಮೋಹನ ಬಂಡಾರಿ ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯ ಬೆಡ್ ರೂಮ್ ನಲ್ಲಿರುವ ಸಿಲ್ಲಿಂಗ್ ಪ್ಯಾನಿಗೆ ನೈಲಾಲ್ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿದ್ದಾನೆ.ಈ ಸಂಭದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
Leave a Comment