ಅವಳಿ ಕರುಗಳ ಜನನSeptember 5, 2021 by Deepika Leave a Commentಸಿದ್ದಾಪುರ : ತಾಲೂಕಿನ ಇಟಗಿ ಹತ್ತಿರದ ಹೊನ್ನೆಮಡಿಕೆಯ ಗಜಾನನ ಚಿದಂಬರ ಹೆಗಡೆ ಇವರು ಸಾಕಿದ ಗೋರ್ ತಳಿಯ ಆಕಳು ಗುರುವಾರ ಅವಳಿ ಗಂಡು ಕರುಗಳಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಕರುಗಳು ಕ್ಷೇಮದಿಂದಿರುವುದಾಗಿ ತಿಳಿದುಬಂದಿದೆ Share this:WhatsAppTwitterFacebookTelegramEmailPrintRelated News:
Leave a Comment