ನಿರ್ಬಧ ಗಣೇಶೋತ್ಸವ;ಹಬ್ಬಕ್ಕೆ ಷರತ್ತುಗಳ ಮಾರ್ಗಸೂಚಿ

ಗರಿಷ್ಟ 5 ದಿನ ಸರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ಮನೆಯಲ್ಲಿ 2 ಅಡಿ ಸಾರ್ವಜನಿಕವಾಗಿ ಗರಿಷ್ಟ 4 ಅಡಿ ಮೂರ್ತಿ ಪ್ರತಿಷ್ಠಾಪನೆ ಮಾತ್ರ ಸಾರ್ವಜನಿಕ ಗಣೇಶ ಮೂರ್ತಿಗೆ ಪೊಲೀಸರ ಅನುಮತಿ ಅಗತ್ಯ ಶಾಲಾ ಕೋಲೆಜುಗಳಲ್ಲಿ ಪ್ರತಿಷ್ಠಾಪನೆ ಅವಕಾಶವಿಲ್ಲ. ದೇವಾಲಯ್ಳಲ್ಲಿ ಸರಳವಾಗಿ ಆಚರಣೆಗೆ ಅನುಮತಿ ಸಾರ್ವಜನಿಕವಾಗಿ ಪೆಂಡಾಲ್ ಅಳವಡಿಕೆಗೂ ನಿಯಮ ವರ್ಡ್ಗಳಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಗಡಿ ಜಿಲ್ಲೆಗಳಲ್ಲಿ ಪಾಸಿಟಿವಿಟಿ ಶೇ.2 ಕಿಂತ ಕಡಿಮೆ ಇದ್ದರೆ ಮಾತ್ರ ಅವಕಾಶ ಸಂಗೀತ ಮನರಂಜನೆ ಕಾರ್ಯಕ್ರಮಕ್ಕಿಲ್ಲ ಅವಕಾಶ ಅಪಾರ್ಟ್ ಮೆಂಟ್‌ಗಳಲ್ಲಿ … Continue reading ನಿರ್ಬಧ ಗಣೇಶೋತ್ಸವ;ಹಬ್ಬಕ್ಕೆ ಷರತ್ತುಗಳ ಮಾರ್ಗಸೂಚಿ