ಕಾರವಾರ : ನಗರದ ಬೈತಖೋಲ್ ದಲ್ಲಿ ಹೆಬ್ಬಾವೊಂದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿತ್ತು. ಚರಂಡಿಯಲ್ಲಿ ಹೆಬ್ಬಾವು ಇರುವುದನ್ನು ಕಂಡ ಸ್ಥಳೀಯ ಕೆಲವರು ಸಹಾಯದಿಂದ ಹಿಡಿಯಲು ಮುಂದಾದರು.

ಸಾಕಷ್ಟು ಹೊತ್ತಿನ ಬಳಿಕ ಹೆಬ್ಬಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಲ್ಲಿ ಯಶ್ವಸಿಯಾದರು. ಕಳೆದ ಕೆಲದಿನಂಗಳಿAದ ಬೈತಖೋಲ್ ಭಾಗದಲ್ಲಿ ಹೆಬ್ಬಾವುಗಳು ಕಾಣುತ್ತಿವೆ. ಹತ್ತಿರದಲ್ಲಿ ಅರಣ್ಯಪ್ರದೇಶ ಇರುವುದರಿಮದ ಅಲ್ಲಿಂದ ಇಲ್ಲಿಗೆ ಆಹಾರ ಅರಸಿ ಹೆಬ್ಬಾವು ಬರುತ್ತಿವೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
Leave a Comment