
ಯಲ್ಲಾಪುರ: ಚಲಿಸುತ್ತಿದ್ದ ಬಸ್ ಮೇಲೆ ಲಾರಿ ವಾಲಿ ಪಲ್ಟಿಯಾದ ಘಟನೆ ರಾಷ್ಟಿçÃಯ ಹೆದ್ದಾರಿ ೬೩ರಲ್ಲಿ ಅರಬೈಲ್ ಘಟ್ಟದಲ್ಲಿ ನಡೆದಿದೆ .ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೊರಟಿದ್ದ ವಾಕರರಾಸಂಸ್ಥೆಯ ಬಸ್ ಹಾಗೂ ಎದುರಿನಿಂದ ಬಂದ ಮಹಾರಾಷ್ಟç ನೊಂದಣಿಯ ಲಾರಿ ಅಕ್ಕ ಪಕ್ಕದಲ್ಲಿ ಹಾದು ಹೋಗುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಮೇಲೆ ವಾಲಿ ಮಗುಚಿ ಬಿದ್ದಿದೆ.
ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಸ್ಸಿನ ಹಿಂದಿನ ಭಾಗಕ್ಕಷ್ಟೇ ಬಡಿದು ಆಗಬಹುದಾಗಿದ್ದ ಅನಾಹುತ ತಪ್ಪಿದೆ.ಬಸ್ಸಿನಲ್ಲಿ ೩೦ಜನರ ಪ್ರಯಾಣಿಕರಿದ್ದರು ಲಾರಿ ಚಾಲಕನ ಕಾಲಿಗೆ ಗಾಯವಾಗಿದ್ದು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
Leave a Comment