ಗೃಹ ಸಾಲದ ಬಡ್ಡಿ ಇಳಿಕೆ

ಬೆಂಗಳೂರಿನ : ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡ ತನ್ನ ಗೃಹಸಾಲದ ದರದಲ್ಲಿ 25 ಮೂಲಾಂಶಗಳ ಇಳಿಕೆಯನ್ನು ಘೋಷಿಸಿದೆ. ಅ.7 ರಿಂದ ಜಾರಿಗೆ ಬರುವಂತೆ ಗೃಹಸಾಲದ ಬಡ್ಡಿದರ ಶೇ. 6.75 ರಿಂದ 6.50 ಕ್ಕೆ ಇಳಿಕೆಯಾಗಲಿದೆ. ಜನರ ಮನೆ ಖರೀದಿ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಕೊಡುಗೆ ನೀಡಿದ್ದು 2021ರ ಡಿಸೆಂಬರ್ 31 ರವರೆಗೆ ವಶೇಷ ದರ ಲಭ್ಯವಾಗಲಿವೆ. ಈ ಕುರಿತು ಮಾತನಾಡಿದ ಅಡಮಾನ ಮತ್ತು ಸ್ವತ್ತು ವಿಭಾಗದ ಎಜಿಎಂ … Continue reading ಗೃಹ ಸಾಲದ ಬಡ್ಡಿ ಇಳಿಕೆ