ಸಿದ್ದಾಪುರ : ಪಟ್ಟಣದ ಅವರಗುಪ್ಪಾದಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಟಾಟಾ ಟೆಕ್ನಾಲೋಜೀಸ್ ಸಹಯೋಗದಲ್ಲಿ ನಡೆಯುವ 2 ವರ್ಷ/ಕಡಿಮೆ ಅವಧಿಯ ವಿವಿಧ ಐಟಿಐ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು Advanced manufacturing ಮತ್ತು Battery Electric Vehicle ವೃತ್ತಿ ತರಬೇತಿ ಕೋರ್ಸ್ ಗಳಿಗೆ ಅಕ್ಟೋಬರ್ 21ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಲೇಜಿಗೆ ಅಥವಾ 8147656457, 8310108302, 9980724030 ಗೆ ಸಂಪರ್ಕಿಸಬಹುದಾಗಿದೆ.
Leave a Comment