
ಯಲ್ಲಾಪುರ : ತಾಲೂಕಿನ ಹಳಿಯಾಳ ರಸ್ತೆಯ ಸಾತನಕೊಪ್ಪ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ರಸ್ತೆಯಲ್ಲಿ ಬರಹೋಗುವ ವಾಹನವನ್ನು ನಿಲ್ಲಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಯಲ್ಲಾಮರ ಪೊಲೀಸ ನಿರೀಕ್ಷಕ ಸುರೇಶ ಎಚ್. ಯಳ್ಳೂರ ಠಾಣಾ ಸಿಬ್ಬಂದಿಗಳೊAದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ ಪ್ರಕರಣ ನಡೆದಿದೆ.
AD



shri devaki krishna wash point, karki naka, honavar contact; sachin mesta 9538529046,8310014860
ಮಾದೇವಕೊಪ್ಪ ಗ್ರಾಮದ ದೊಂಡು ವಿಠ್ಠು ವಿಚ್ಚುಕಲೆ ಬಂಧಿತ ಆರೋಪಿಯಾಗಿದ್ದು, ಆರೋಪಿತನಿಂದ ೩೫೪ ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಸಂಗ್ರಹಿಸಿದ ೩೦೦/- ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
AD
Leave a Comment