ಗೇರುಸೊಪ್ಪಾ ಸೀಮೆಯ ಶ್ರೀ ಮುಖ್ಯಪ್ರಾಣ ದೇವ 13 ನೇ ಬ್ರಹ್ಮರಥೋತ್ಸವ, ನೂತನ ರಜತ ಪಲ್ಲಕ್ಕಿ ಸಮರ್ಪಣೆ ಕಾರ್ಯಕ್ರಮ ಡಿ. 3 ರಿಂದ 5 ರವರೆಗೆ ನಡೆಯಲಿದೆ

ಹೊನ್ನಾವರ ಶರಾವತಿ ನದಿ ತೀರದ ಪುರಾಣ ಪ್ರಸಿದ್ದ ಐತಿಹಾಸಿಕ ಸ್ಥಳವಾದ ಗೇರುಸೊಪ್ಪಾ ಸೀಮೆಯ ಮುಖ್ಯಪ್ರಾಣ ದೇವರ 13ನೇ ವರ್ಷದ ಬ್ರಹ್ಮ ರಥೋತ್ಸವ ಹಾಗೂ ನೂತನ ರಜತ ಪಲ್ಲಕ್ಕಿ ಉತ್ಸವ ಡಿಸೆಂಬರ್. 3 ರಿಂದ 5ರವರೆಗೆ ನಡೆಯಲಿದೆ. ಡಿಸೆಂಬರ್ 3ರ ಬೆಳಿಗ್ಗೆ 10 ಗಂಟೆಗೆ ದೇವರ ಪ್ರಾರ್ಥನೆ, ನೂತನ ರಜತ ಪಲ್ಲಕ್ಕಿ ಸಮರ್ಪಣೆ, ಮಧ್ಯಾಹ್ನ ಅನ್ನ ಸಂತರ್ಪಣೆ ರಾತ್ರಿ ಪುಷ್ಪ ರಥೋತ್ಸವ ನಡೆಯಲಿದೆ. ಡಿಸೆಂಬರ್ . 4 ರಂದು ನವಗ್ರಹ ಶಾಂತಿ, 108 ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ರಥಾರೋಹಣ, ಮಧ್ಯಾಹ್ನ … Continue reading ಗೇರುಸೊಪ್ಪಾ ಸೀಮೆಯ ಶ್ರೀ ಮುಖ್ಯಪ್ರಾಣ ದೇವ 13 ನೇ ಬ್ರಹ್ಮರಥೋತ್ಸವ, ನೂತನ ರಜತ ಪಲ್ಲಕ್ಕಿ ಸಮರ್ಪಣೆ ಕಾರ್ಯಕ್ರಮ ಡಿ. 3 ರಿಂದ 5 ರವರೆಗೆ ನಡೆಯಲಿದೆ