ಪೂಜಾ ಹೆಗಡೆ ಸಿಎಸ್ ಪಾಸ್October 19, 2021 by Deepika Leave a Commentಶಿರಸಿ : ತಾಲೂಕಿನ ಹಾಳಲ್ಲ (ಹಾಸಣಗಿ)ದ ಪೂಜಾ ಸಂತೋಷ್ ಹೆಗಡೆ ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಇವಳು ಗೋಳಿಕೊಪ್ಪ ಕುಂಟುAಬದ ಎಂ.ಕೆ ಹೆಗಡೆ ಹಾಗೂ ನಿರ್ಮಲಾ ಹೆಗಡೆ ಪುತ್ರಿ. ಪೂಜಾಳ ಸಾಧನೆಗೆ ಕುಂಟುAಬದವರು ಹರ್ಷ ವ್ಯಕ್ತಪಡಿಸಿದ್ದಾರೆ.ಸಿ ಎಸ್ ಪರೀಕ್ಷೆ ಉತ್ತೀರ್ಣ Share this:WhatsAppTwitterFacebookTelegramEmailPrintRelated News:
Leave a Comment