ಬೇಲಿಗೆ ನೇರ ವಿದ್ಯುತ್ ಸಂಪರ್ಕ 6 ವರ್ಷದ ಕಾಡುಕೋಣ ಬಲಿ

ಸೊರಬ : ವಿದ್ಯುತ್ ಶಾಕ್ ನಿಂದಾಗಿ ಸುಮಾರು 6 ವರ್ಷದ ಕಾಡುಕೋಣವೊಂದು ಅಸು ನೀಗಿದ ಘಟನೆ ತಾಲೂಕಿ ಅಬಸಿ ಅರಣ್ಯ ಸಮೀಪ ನಡೆದಿದೆ. ಅಬಸಿ ಎಫ್ ಎಫ್ ಸಮೀಪದ ಸನಂ 2 ರ ನಂಜರು ಜಾಗವನ್ನು ಒತ್ತುವರಿ ಮಾಡಿಕೊಂಡು ಜೋಳ ಬೆಳೆಯುತ್ತಿದ್ದವರ ದುಷ್ಕೃತ್ಯವಿದು ಎನ್ನಲಾಗಿದ್ದು, ನೇರ ವಿದ್ಯತ್ ತಂತಿಯಿAದ ಬೆಳೆಯ ಸುತ್ತತಂತಿಯ ಮೂಲಕ ವಿದ್ಯತ್ ಹಾಯಿಸುತ್ತಿದ್ದುದರಿಂದ ಕೋಣ ವಿದ್ಯತ್ ಶಾಕ್‌ಗೆ ಬಲಿಯಾಗಿದೆ. ಶುಕ್ರವಾರ ಈ ಘಡನೆ ನಡೆದಿದ್ದು ಕೋಣ ಬಲಿಯಾದ ಕೂಡಲೆ ಹೊಂಡ ಂತೆಗೆದು ಹುಗಿಯಲಾಗಿದೆ. ವಷಯ … Continue reading ಬೇಲಿಗೆ ನೇರ ವಿದ್ಯುತ್ ಸಂಪರ್ಕ 6 ವರ್ಷದ ಕಾಡುಕೋಣ ಬಲಿ