ಒಂಟಿ ಮನೆಯಲ್ಲಿ ಕಳ್ಳತನ – ಟಿವಿ ಕದ್ದೊಯ್ದ ಕಳ್ಳರು

ಭಟ್ಕಳ:  ಜಾಲಿ ಆಜಾದ್ ನಗರ 7ನೇ ಕ್ರಾಸನ ಅಬುಹನೀಫಾ ಸ್ಟ್ರೀಟನಲ್ಲಿನ ಒಂಟಿ ಮನೆಯಲ್ಲಿ  ಕಳ್ಳತನವಾಗಿರುವುದು ಬೆಳಕಿಗೆ ಶುಕ್ರವಾರ ಬೆಳಕಿಗೆ ಬಂದಿದೆ.  ಕಳ್ಳತನದ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳತನವಾದ ಮನೆಯಲ್ಲಿ ಉತ್ತರ ಪ್ರದೇಶ ಕೂಲಿ ಕಾರ್ಮಿಕರು ವಾಸವಾಗಿದ್ದು. ಇವರು ತಮ್ಮ ಕೆಲಸದ ನಿಮಿತ್ತ ಒಂದು ವಾರದ ಹಿಂದೇ ಕೆಲಸಕ್ಕಾಗಿ ಹೊನ್ನಾವರಕ್ಕೆ ತೇರಳಿದ್ದರು. ತಮ್ಮ ಕೆಲಸ ಮುಗಿಸಿ ಶುಕ್ರವಾರ ಬೆಳಿಗ್ಗೆ ತಾವು ವಾಸವಿದ್ದ ಬಾಡಿಗೆ  ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ … Continue reading ಒಂಟಿ ಮನೆಯಲ್ಲಿ ಕಳ್ಳತನ – ಟಿವಿ ಕದ್ದೊಯ್ದ ಕಳ್ಳರು