ಉತ್ತರ ಕೇಂದ್ರ ರೈಲ್ವೆಯು ಟ್ರೇಡ್ ಅಪ್ರೆಂಟಿಸ್ ಪೋಸ್ಟ್ಗಳ ಭರ್ತಿಗೆ ಇತ್ತೀಚೆಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿತ್ತು. ಪ್ರಸ್ತುತ ಆನ್ಲೈನ್ ಅರ್ಜಿಗೆ ಲಿಂಕ್ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಪ್ರೆಂಟಿಸ್ ಹುದ್ದೆಗಳ ಮಾಹಿತಿ(ಡಿವಿಷನ್ವಾರು)
ಪ್ರಯಾಗ್ರಾಜ್ – ಮೆಕ್ಯಾನಿಕಲ್ ವಿಭಾಗ : 364
ಪ್ರಯಾಗ್ರಾಜ್ – ಇಲೆಕ್ಟ್ರಾನಿಕ್ ವಿಭಾಗ : 339
ಜಾನ್ಸಿ ಡಿವಿಷನ್ : 480
ಜಾನ್ಸಿ ವರ್ಕ್ಶಾಪ್ : 185
ಆಗ್ರಾ ಡಿವಿಷನ್ : 296
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 01-12-2021
ವಯೋಮಿತಿ ಅರ್ಹತೆಗಳು
ಅಪ್ಲಿಕೇಶನ್ ಸಲ್ಲಿಸಬಯಸುವ ಅಭ್ಯರ್ಥಿಗೆ ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವಿದ್ಯಾರ್ಹತೆ : ಐಟಿಐ ಪಾಸ್ ಮಾಡಿರಬೇಕು
ಅಪ್ಲಿಕೇಶನ್ ಶುಲ್ಕ ರೂ.100.
ಎಸ್ಸಿ, ಎಸ್ಟಿ, PWD, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಅಪ್ಲಿಕೇಶನ್ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬಹುದು.
job info; Join our whatsapp group
ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಈ ಕೆಳಗಿನ ನೋಟಿಫಿಕೇಶನ್ ಪಿಡಿಎಫ್ ಫೈಲ್ ಓಪನ್ ಮಾಡಿ ಓದಿರಿ.
web site ; https://www.rrcpryj.org/
ಅರ್ಜಿ ಸಲ್ಲಿಸಲು / apply link; https://www.rrcprjapprentices.in/
ಅಧಿಸೂಚನೆ /notification ;
Leave a Comment