ಅಂಕೋಲಾ:ಅಡಿಕೆಯ ಬೆಲೆ ಹೆಚ್ಚಾಗಿದ್ದರಿಂದ ಅಂಕೋಲಾ ಅಡಿಕೆ ಕಳ್ಳತನ ಪ್ರಕರಣ ಹೆಚ್ಚಾಗಿಗುತ್ತಿದ್ದ ತಾಲೂಕಿನ ಸುಂಕಸಾಳ ವ್ಯಾಪ್ತಿಯಲ್ಲಿ ಕಡಿಕೆ ಕಳುವು ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ತೋಟದಲ್ಲಿರುವ ಅಡಿಕೆ ಕಳ್ಳತನವಾಗಿರುವ ಕುರಿತು ಸುಂಕಸಾಳದ ಶಂಕರ ಗೌಡ ಪೊಲೀಸ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಥಳೀಯರನ್ನು ವಶಕ್ಕೆ ಪಡೆದ ವಿಚಾರಣೆ ಕೈಗೊಂಡಿದ್ದಾರೆ. ಪಿಎಸ್ಐ ಪ್ರವೀಣ ಕುಮಾರ, ಪ್ರೊ. ಪಿಎ ಸೈ ಎಮ್ ಅಹಮ್ಮದ್, ಹೆಚ್ ಸಿ ಪರಮೇಶ ಎಸ್, ಚಾಲಕ ಜಗದೀಶ ನಾಯ್ಕ ಇನ್ನಿತರರು ಇದ್ದರು.
Leave a Comment