
ಯಲ್ಲಾಪುರ : ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಾಲೂಕಿನ ಸವಣಗೇರಿಯ ಗಣೇಶ ಶ್ರೀಪಾದ್ ಹೆಗಡೆ (ಶ್ರೀ ಎಂಟರ್ಪ್ರೆöÊಸಸ್) ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಸುಮಾರು ೬೦,೦೦೦ ಸಾವಿರ ರೂಪಾಯಿ ಮೌಲ್ಯದ ಸಿಸಿ ಟಿವಿ ಕ್ಯಾಮರಾವನ್ನು ಕೊಡಗೆಯಾಗಿ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಸಿ.ಪಿ.ಐ. ಸುರೇಶ ಯಳ್ಳೂರ್ ಯಲ್ಲಾಪುರ ಸಾರ್ವಜನಿಕರ ಮತ್ತು ಯಲ್ಲಾಪುರ ಠಾಣೆಯ ವತಿಯಿಂದ ಕೃತಜ್ಞತೆ ಗಳನ್ನು ಸಲ್ಲಿಸಿದ್ದಾರೆ.
Leave a Comment