ರಕ್ಷಣಾ ಸಚಿವಾಲಯದ ಬೆಂಗಳೂರು ಸೌಥ್ ಸೆಲೆಕ್ಷನ್
ಡಿಫೆನ್ಸ್ ಮಿನಿಸ್ಟ್ರಿ ಅಧೀನದ ಕರ್ನಾಟಕದಲ್ಲಿನ ಬೆಂಗಳೂರು ಸೆಲೆಕ್ಷನ್ ಸೆಂಟರ್ ಸೌಥ್ ಗ್ರೂಪ್ “ಸಿ’ ನಾಗರಿಕ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಲು ಕೋರಲಾಗಿದೆ.
ಮೆಸೆಂಜರ್ (ಎಂಟಿಎಸ್)೨
ವಯೋಮಿತಿ :18ರಿಂದ 25 ವರ್ಷ
ವೇತನ ಶ್ರೇಣಿ : ಬೇಸಿಕ್ ಪೇ ರೂ. 18000- ದಿಂದ ರೂ. 56,9೦೦- ಲೆವೆಲ್ 1
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್
ವಾಚ್ ಮನ್ (ಎಂಟಿಎಸ್) 1
ವಯೋಮಿತಿ : 18 ರಿಂದ 25 ವರ್ಷ
ವೇತನ ಶ್ರೇಣಿ : ಬೇಸಿಕ್ ಪೇ ರೂ 18೦೦೦- ರಿಂದ ರೂ. 56,9೦೦
ಲೇವೆಲ್ 1
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆಪಾಸ್
ಸಫಾಯಿವಾಲಾ (ಎಂಟಿಎಸ್) ೩
ವಯೋಮಿತಿ : 18 ರಿಂದ 25 ವರ್ಷ
ವೇತನ ಶ್ರೇಣಿ : ಬೇಸಿಕ್ ಪೇ ರೂ. ೧೮೦೦೦- ರಿಂದ ರೂ. ೫೬೯೦೦-
ಲೆವೆಲ್ ೧
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್
ಮೆಸ್ ವ್ಹೇಟರ್ 1
ವಯೋಮಿತಿ : 18 ರಿಂದ 25ವರ್ಷ
ವೇತನ ಶ್ರೇಣಿ : ಬೇಸಿಕ್ ಪೇ ರೂ 18೦೦೦- ದಿಂದ ರೂ 56,9೦೦-
ಲೆವೆಲ್ ೧
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್
ರೂಮ್ ಆಡರ್ಲಿ 3
ವಯೋಮಿತಿ : ೧೮ ರಿಂದ ೨೫ ವರ್ಷ
ವೇತನ ಶ್ರೇಣಿ : ಬೇಸಿಕ್ ಪೇ ರೂ. ೧೮೦೦೦ ದಿಂದ ರೂ ೫೬೯೦೦-
ಲೆವೆಲ್ ೧
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್
ಮಸಾಲ್ಚಿ 1
ವಯೋಮಿತಿ : ೧೮ ರಿಂದ ೨೫ ವರ್ಷ
ವೇತನ ಶ್ರೇಣಿ : ಬೇಸಿಕ್ ಪೇ ರೂ. ೧೮೦೦೦- ದಿಂದ ರೂ. ೫೬೯೦೦-
ಲೆವೆಲ್ ೧
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ / ಪ್ರಾಕ್ಟಿಕಲ್ ಪರೀಕ್ಷೆಗಳು ಇರುತ್ತವೆ. ಈ ಪರೀಕ್ಷೆಗಳಿಗೆ ಹಾಜರಾಗುವವರಿಗೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.
ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತ್ಯೇಕ ಅರ್ಜಿಯನ್ನು ಪ್ರತಿ ಹುದ್ದೆಗೆ ಸಲ್ಲಿಸಬೇಕು.
ಅರ್ಜಿಯನ್ನು ಆಫ್ಲೈನ್ ಮೂಲಕ ಕಳುಹಿಸಬೇಕಿದ್ದು, ಅರ್ಜಿ ನಮೂನೆ ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಪಿಡಿಎಫ್ ಫೈಲ್ ಅನ್ನು ಕ್ಲಿಕ್ ಮಾಡಿ ಓದಿರಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ನವೆಂಬರ್ 13 ರಿಂದ 45 ದಿನಗಳವರೆಗೆ .
job info; Join our whatsapp group
web site ;
ಅರ್ಜಿ ಸಲ್ಲಿಸಲು / apply link; https://joinindianarmy.nic.in/default.aspx
interested candidates can read the full notification before apply online
ಅಧಿಸೂಚನೆ /notification ;
Leave a Comment