ಭಟ್ಕಳ ತಾಲೂಕಿನ ಸರ್ಪನಕಟ್ಟಾ ಕವೂರ ಕ್ರಾಸಿನಲಒಸಿ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವನ್ನನು ಬಂದಿಸಿ ರುವ ಘಟನೆ ನಡೆದಿದೆ.
ಆರೋಪಿ ಜೀತೇಂದ್ರ ಶ್ರೀಧರ ನಾಯ್ಕ ತಲಾಂದನಿವಾಸಿ ಎಂದು ತಿಳಿದು ಬಂದಿದೆ .ಈತ ತನ್ನ ಲಾಭಗೊಸ್ಕ್ರ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 80 ರು ಕೊಡುವ ಶರಟ್ಟಿನ ಮೇಲೆ ಸಾರ್ವಜನಿಕ ರಿಂದ ಹಣವನ್ನುಪಡೆದು ಅಂಕಿ ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಒಸಿ ಜುಗಾರಾಟ ಅಡಿಸುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿ ಆರೋಪಿ ಯಿಂದ 670 ನಗದು ಸೇರಿ ಒಸಿ ಆಡಲು ಬಳಸಿದ ಸಲಕರಣೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment