ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( BMTC) ಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಒಟ್ಟು ಹುದ್ದೆಗಳು : 500
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಗಳ ವಿವರ ; ಮೆಕ್ಯಾನಿಕ್ ಡೀಸೆಲ್
ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯಾತೆ ಪಡೆದ ಬೋರ್ಡ್ ದಿಂದ SSLC /10ನೇ ತರಗತಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
ವೇತನ ಶ್ರೇಣಿ :
ಪ್ರತಿ ತಿಂಗಳಿಗೆ 8,000/- ದಿಂದ 9,000/- ರೂಗಳ ಸ್ಟೆöÊಫೆಂಡ್ ಅನ್ನು ಪಡೆಯುವರು.
ಆಯ್ಕೆ ವಿಧಾನ :
ಅಭ್ಯರ್ಥಿಗಳ ದಾಖಲಾತಿಗಳನ್ನು ಪರಶೀಲಿಸಿ ನಂತರ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 30 -11- 2021
job info; Join our whatsapp group
notification/ಅರ್ಜಿ ಸಲ್ಲಿಸಲು / apply link; https://www.apprenticeshipindia.gov.in/apprenticeship/opportunity-view/619535f84e6a0236066ee792
Leave a Comment