
ಯಲ್ಲಾಪುರ: ಸಾವ೯ಜನಿಕ ಗ್ರಂಥಾಲಯ ಇಲಾಖೆ ನೌಕರರ ಸಹಕಾರಿ ಪತ್ತಿನ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರಿಕ್ಷೇಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯಲ್ಲಾಪುರದ ಗ್ರಂಥಾಲಯಾಧಿಕಾರಿ ಎಫ.ಎಚ್ ಬಾಸೂರ ಅವರ ಪುತ್ರ ವಾಯ್ ಟಿಎಸ್ ಎಸ್ ಶಾಲೆಯ ವಿದ್ಯಾಥಿ೯ ಪುನಿತ್ ಕುಮಾರ್ ಎಫ್ ಅವರು ಈ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
Leave a Comment