ಅಂಕೋಲಾ : ಪಟ್ಟಣದ ಆಟೋ ಚಾಲಕನೊಬ್ಬ ರೇಲ್ವೆ ಹಳಿಗೆ ತಲೆ ನೀಡಿ ಆತ್ಮಹತ್ಯೆ ಮಾಡಿಕೊಂಡು ಘಟನೆ ತಲೂಕಿನ ಬಾಳೆಗುಳಿಯ ವರದರಾಜ್ ಹೊಟೆಲ್ ಸಮೀಪ ಗುರುವಾರ ನಡೆದಿದೆ.
ಪಟ್ಟಣದ ಲಕ್ಷೇಶ್ವರ ಕೆರೆಕಟ್ಟೇಯ ನಿವಾಸಿ ಆದಿತ್ಯ ಕುಮಾರ ನಾಯ್ಕ (21) ಆತ್ಮಹತ್ಯೆ ಮಾಡಕೊಂಡ ಆಟೋ ಚಾಲಕ ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment