ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು : ಕಮ್ಯುನಿಟಿ ಹೆಲ್ತ್ ಆಫೀಸರ್
ಒಟ್ಟು ಹುದ್ದೆಗಳು : 680
ಖಾಲಿ ಹುದ್ದೆಗಳ ವಿವರ
ಬೆಳಗಾವಿ – 44 ತುಮಕೂರ – 27 ಮೈಸೂರು – 2 ಮಂಡ್ಯ – 57 ಉಡಪಿ – 25 ಚಿಕ್ಕಬಳ್ಳಾಪುರ – 45 ಕೊಡಗು – 58 ದಾವಣಗೆರೆ – 16 ಬೆಂಗಳೂರು ಗ್ರಾಮಾಂತರ – 59 ಧಾರವಾಡ – 16 ಬೆಂಗಳೂರು ನಗರ – 3 ಚಾಮರಾಜನಗರ – 42ಶಿವಮೊಗ್ಗ – 39 ಉತ್ತರ ಕನ್ನಡ – 35 ವಿಜಯಪುರ – 20 ಚಿಕ್ಕಮಗಳೂರು – 19 ಚಿತ್ರದುರ್ಗ 27 ಗದಗ – 14 ಹಾವೇರಿ – 31 ಕಲಬುರ್ಗಿ – 4 ಕೋಲಾರ – 54 ಬಳ್ಳಾರಿ – 18 ಬಾಗಲಕೋಟೆ – 10 ಬೀದರ್ – 2 ಕೊಪ್ಪಳ – 13
ಒಟ್ಟು – 680 ಹುದ್ದೆಗಳು
ಅರ್ಜಿ ಶುಲ್ಕ :
ಸಾಮಾನ್ಯ / ಒಬಿಸಿ – 600 ರೂ. ಅರ್ಜಿ ಶುಲ್ಕ
SC/ST/ ಮಾಜಿ ಸೈನಿಕ – 300 ರೂ. ಅರ್ಜಿ ಶುಲ್ಕ
ವಿದ್ಯಾರ್ಹತೆ
ರಾಷ್ಟ್ರೀಯ ಆರೋಗ್ಯ ಮಿಷನ್ ನೇಮಕಾತಿ ಕಮ್ಯನಿಟಿ ಹೆಲ್ತ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಬೋರ್ಡ್ನಿಂದ ಕಡ್ಡಾಯವಾಗಿ ಬಿಎಸ್ಸಿ ನರ್ಸಿಂಗ್ ಪೂರ್ಣಗೊಳಿಸಿಬೇಕು.
ಉದ್ಯೋಗದ ಸ್ಥಳ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ನೀಡಲಾಗುತ್ತದೆ.
ವಯೋಮಿತಿ : ರಾಷ್ಟಿçÃಯ ಆರೋಗ್ಯ ಮಿಷನ್ ನೇಮಕಾತಿ ಕಮ್ಯುನಿಟಿ ಹೆಲ್ತ್ ಆಪೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು .
ವಯೋಮಿತಿ ಸಡಿಲಿಕೆ :
ಪ್ರವರ್ಗ 2 ಎ, ಎಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 3 ವರ್ಷ ವಯೋಮಿತಿ ಸಡಿಲಿಕೆ
SC/ST ಅಭ್ಯರ್ಥಿಗಳಿಗೆ 5 ವರ್ಷವಯೋಮಿತಿ ಸಡಿಲಿಕೆ ನೀಡಲಾಗಿದೆ.
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ಮಾಸಿಕ 22,000 – 24,200 ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ :
ಶಾರ್ಟ್ ಲಿಸ್ಟಿಂಗ್
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು :
ಅರ್ಜಿ ಅಲ್ಲಿಕೆ ಆರಂಭ ದಿನಾಂಕ : 06/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23/01/2022
job info; Join our whatsapp group
notification / ಅರ್ಜಿ ಸಲ್ಲಿಸಲು / apply link; https://canarabuzz.com/2022/01/14/national-health-mission-karnataka-recruitment-2022/
Leave a Comment