
ಯಲ್ಲಾಪುರ : ಪಟ್ಟಣದ ಪೊಲೀಸ್ ಠಾಣೆ ಯಲ್ಲಿ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ರಥಸಪ್ತಮಿಯ ಪ್ರಯುಕ್ತ ವಿಶೇಷ ಸೂರ್ಯನಮಸ್ಕಾರ ಮತ್ತು ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ಯಳ್ಳೂರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ,

ಪತಂಜಲಿ ಯುವಭಾರತ ಪ್ರಭಾರಿ ಶಿಕ್ಷಕ ದಿವಾಕರ ಮರಾಠಿ ಪತಂಜಲಿ ಯೋಗ ವಿಸ್ತಾರ ಶಿಕ್ಷಕ ಸುಬ್ರಾಯ ಭಟ್ಟ ಸೂರ್ಯನಮಸ್ಕಾರ ಮತ್ತು ಯೋಗ ತರಬೇತಿ ನಡೆಸಿಕೊಟ್ಟರು.

ಪಿ ಎಸ್ ಐ ಗಳಾದ ಪ್ರಿಯಾಂಕಾ ನ್ಯಾಮಗೌಡ,ಮಂಜುನಾಥ್ ಗೌಡರ,ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
Leave a Comment