
ಯಲ್ಲಾಪುರ: ಪಟ್ಟಣದ ರಂಗಸಹ್ಯಾದ್ರಿ ಬಳಗ ಸಂಘಟನೆಯಿAದ ಪಟ್ಟಣದ ವಿವಿಧ ರಸ್ತೆಗಳಲ್ಲಿರುವ ಹಂಪ್‌ಗೆ ಬಿಳಿ ಬಣ್ಣ ಬಳಿಯಲಾಯಿತು. ಪಟ್ಟಣದ ಕೆಲವು ಕಡೆ ಹಂಪ್ ಇರುವುದು ಸವಾರರ ಗಮನಕ್ಕೆ ಬರುತ್ತಿರಲಿಲ್ಲ.ಇದೀಗ ಬಣ್ಣ ಬಳಿಯುವ ಮೂಲಕ ಅಪಾಯಕಾರಿ ಹಂಪಗಳು ಸವಾರರಿಗೆ ಕಾಣುವಂತೆ ಮಾಡಿರುವದರಿಂದ ಬೈಕ್ ಸವಾರರು ಸ್ಕೀಡ ಆಗಿ ಬೀಳುವ ಸಂಭವ ಕಡಿಮೆಯಾಗಲಿದೆ .ರಂಗ ಸಹ್ಯಾದ್ರಿಯ ಡಿ.ಎನ್.ಗಾಂವಾರ್ , ಸೋಮೇಶ್ವರ ನಾಯ್ಕ,ಸತೀಶ ನಾಯ್ಕ, ಶ್ರೀನಿವಾಸ್ ಮುರ್ಡೇಶ್ವರ್,ಜಿ.ಎಂ.ತಾಂಡೂರಾಯನ್, ಪ್ರಕಾಶ ಶೇಟ್, ಕವಿತಾ ಮುಂತಾದವರು ಬಣ್ಣ ಬಳಿಯಲು ಸಹಕರಿಸಿದರು .
Leave a Comment