ಯಲ್ಲಾಪುರ :ಪಟ್ಟಣದ ಚಿನ್ನಾಭರಣ ವ್ಯಾಪಾರಸ್ಥ ಗೌತಮ ಜುವೆಲ್ಲರಸ್ ನವರು ಪಟ್ಟಣದ ಪೊಲೀಸ್ ಠಾಣೆಗೆ 12 ಸಾವಿರ ರೂ ಮೌಲ್ಯದ ಎರಡು ಬ್ಯಾರಿಕೇಡ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ . ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಮೋಹನ ಶೆಟ್ ಅವರು ಇವುಗಳನ್ನು ಠಾಣೆಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರ್ ಹಾಗೂ , ಸಿಬ್ಬಂದಿಗಳು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Leave a Comment