ಉಣ್ಣೆ ಅಥವಾ ಉಣುಗು ಅಥವಾ ಉಗಣಗಳು ಮಂಗನ ಕಾಯಿಲೆಯನ್ನು ಹರಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಉಣ್ಣೆಗಳು ಮನುಷ್ಯನಿಗೆ ಮಾರಣಾಂತಕವಾದ ಬೊರಿಲಿಯೋಸಿಸ್, ಎರ್ಲಿಚಿಯೋಸಿಸ್ ಇತ್ಯಾದಿಗಳನ್ನು ಹರಡಿದರೆ, ಜಾನುವಾರುಗಳಿಗೆ ಅನಾಪ್ಲಾಸ್ಮೊಸಿಸ್, ಬೆಬೆಸಿಯೋಸಿಸ್, ಥ್ಯೆಲೇರಿಯಾಸಿಸ್ ಇತ್ಯಾದಿ ಮಾರಣಾಂತಿಕ ರೋಗಗಳನ್ನು ಹರಡುತ್ತವೆ. ಅಲ್ಲದೇ ಅವುಗಳು ಕಚ್ಚುವಾಗ ಅವುಗಳ ಜೊಲ್ಲುಗ್ರಂಥಿಯಿಂದ ಸ್ರವಿಸುವ ವಿಷವು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಪಾರ್ಶ್ವವಾಯು ಪೀಡೆಯನ್ನುಂಟು ಮಾಡುತ್ತದೆ….. ಹೆಚ್ಚಿನ ವಿವರ ಬೇಕೇ?ಈ ವಿಡಿಯೋ ನೋಡಿ.
.—- ಡಾ: ಎನ್ ಬಿ.ಶ್ರೀಧರಪ್ರಾಧ್ಯಾಪಕರು ಮತ್ತು ಮುಖ್ಯಸ್ಥರುಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
Leave a Comment