ಕಟ್ಟಡವೊಂದಕ್ಕೆ ನೀರು ಹಾಕಲು ಹೋದ ಯುವತಿಯೋರ್ವಳನ್ನು 6 ಆರೋಪಿಗಳು ಆಕೆಯನ್ನು ಅಡ್ಡಗಟ್ಟಿ ಅವಾಚ್ಯಾ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿರುವ ಘಟನೆ ಮಾವಳ್ಳಿ ಜನತಾ ಕಾಲೊನಿಯಲ್ಲಿ ನಡೆದಿದೆ.
ಪ್ರೇಮ ಅರುಣ ಆಚಾರಿ ಎನ್ನುವವರು ತಮ್ಮ ಹೊಸ ಅಂಗಡಿಯ ಕಟ್ಟಡಕ್ಕೆ ನೀರು ಹಾಕಲು ಹೋದ ಸಂದರ್ಭದಲ್ಲಿ ಆರೋಪಿಗಳಾದ ಜೈರಾಮ್ ಆಚಾರಿ, ಶೀಲಾ ಆಚಾರಿ, ನಾಗೇಂದ್ರ ಆಚಾರಿ, ಅಶೋಕ ಆಚಾರಿ ಎನ್ನುವವರು ಪ್ರೇಮ ಅರುಣ ಆಚಾರಿಯನ್ನು ತಡೆದು ಆಕೆಗೆ ಅವಾಚ್ಯಾ ಶಬ್ದದಿಂದ ಬೈದು ಎಳೆದಾಡಿ ಆಕೆಗೆ ಹೊಡೆದು ಜೀವ ಬೆದರಿಕೆ ಹಾಕಿ ಈ ಜಾಗ ನಮ್ಮದು ಈ ಜಾಗಕ್ಕೆ ನೀನು ಬರುವಂತಿಲ್ಲ ಇನ್ನೊಮ್ಮೆ ಈ ಜಾಗಕ್ಕೆ ನೀನು ಬಂದು ಕೆಲಸ ಮಾಡಿದರೆ ಮಾಡಿದರೆ ಜೀವಂತವಾಗಿ ನಿನನ್ನು ಬಿಡುವಿದಿಲ್ಲ ಎಂದು ಪ್ರೇಮ ಆಚರಿಯವರಿಗೆ ಜೀವ ಬೆದರಿಕೆ ಹಾಕಿ ಕಳುಹಿಸಿರುವ ಬಗ್ಗೆ ಆಕೆಯ ತಾಯಿ ಸಾಕಮ್ಮ ಮಾಬಲೇಶ್ವರ ಆಚಾರಿ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಮುರುಡೇಶ್ವರ ಠಾಣೆಯ ಪೊಲೀಸರು ನಾಲ್ವರ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
- ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025
- ತೋಟಗಾರಿಕೆ ಇಲಾಖೆಯ ಗಾರ್ಡನ್ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ
- ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025
- ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ
- ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025
Leave a Comment