ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ 2022 : KPSC Recruitmernt 2022
ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ . ಹುದ್ದೆಗಳ ಹೆಸರು : ಕಿರಿಯ ಅಭಿಯಂತರರು ಒಟ್ಟು ಹುದ್ದೆಗಳು : 136 ವಿದ್ಯಾರ್ಹತೆ : ಡಿಪ್ಲೋಮ/ಎಂಜಿನಿಯರಿAಗ್ ಪದವಿಯನ್ನು ಸಿವಿಲ್/ಎನ್ವಿರಾನ್ಮೆಂಟಲ್/ ಪಿಹೆಚ್‌ಈ ವಿಭಾಗದಲ್ಲಿ ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ … Continue reading ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ 2022 : KPSC Recruitmernt 2022
Copy and paste this URL into your WordPress site to embed
Copy and paste this code into your site to embed