ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಪ್ರಾದೇಶಿಕ ವ್ಯವಸ್ಥಾಪಕ, ಜಿಲ್ಲಾ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್
ಒಟ್ಟು ಹುದ್ದೆಗಳು : 747
ಶೈಕ್ಷಣಿಕ ಅರ್ಹತೆ :
ಪ್ರಾದೇಶಿಕ ವ್ಯವಸ್ಥಾಪಕ ಹುದ್ದೆಗಳಿಗೆ : ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಜಿಲ್ಲಾ ವ್ಯವಸ್ಥಾಪಕರು ಹುದ್ದೆಗಳಿಗೆ : 12 ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಟೆಹೆಸಿಲ್ ಮ್ಯಾನೇಜರ್ ಹುದ್ದೆಗಳಿಗೆ : ಅಭ್ಯರ್ಥಿಗಳು 10ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್ ಹುದ್ದೆಗಳಿಗೆ : ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ :
ಪ್ರಾದೇಶಿಕ ವ್ಯವಸ್ಥಾಪಕರು : 25-45
ಜಿಲ್ಲಾ ವ್ಯವಸ್ಥಾಪಕರ : 21-40
ಟೆಹೆಸಿಲ್ ಮ್ಯಾನೇಜರ್:21-40
ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್ : 21 – 40
ವಯೋಮಿತಿ ಸಡಿಲಿಕೆ :
ಒಬಿಸಿ ಅಭ್ಯರ್ಥಿಗಳು : 3 ವರ್ಷಗಳು
ಎಸ್ಸಿ/ ಎಸ್ಟಿ ಅಭ್ಯರ್ಥಿಗಳು : 5 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳು : 10 ವರ್ಷಗಳು
ವೇತನ :
ಪ್ರಾದೇಶಿಕ ವ್ಯವಸ್ಥಾಪಕರು : ರೂ. 35,೦೦೦/-
ಜಿಲ್ಲಾ ವ್ಯವಸ್ಥಾಪಕರ : ರೂ 25೦೦೦/-
ಟೆಹೆಸಿಲ್ ಮ್ಯಾನೇಜರ್ : ರೂ. 2೦೦೦೦/-
ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್ : ರೂ. 15೦೦೦/-
ಅರ್ಜಿ ಶುಲ್ಕ :
ಪ್ರಾದೇಶಿಕ ವ್ಯವಸ್ಥಾಪಕರು : ರೂ.944/-
ಜಿಲ್ಲಾ ವ್ಯವಸ್ಥಾಪಕರು : ರೂ. 826/-
ಟೆಹೆಸಿಲ್ ಮ್ಯಾನೇಜರ್ : ರೂ. 708/-
ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್ : ರೂ. 826/-
ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 20-04-2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10-05-2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
job info; Join our whatsapp group
web site ; http://bharatiyapashupalan.com/
ಅರ್ಜಿ ಸಲ್ಲಿಸಲು / apply link; https://apnabazar.bharatiyapashupalan.com/OnlineRequirment/index
ಅಧಿಸೂಚನೆ /notification ; https://apnabazar.bharatiyapashupalan.com/images/vacancypdf.pdf
Leave a Comment