ನಗರ ಭೂ ಸಾರಿಗೆ ನಿರ್ದೇಶನಾಲಯ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ,
ಇಲಾಖೆ ಹೆಸರು : ನಗರ ಭೂ ಸಾರಿಗೆ ನಿದೇಶನಾಲಯ
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 12
ಅರ್ಜಿ ಸಲ್ಲಿಸಲು ಬಗೆ : ಆನ್ಲೆöÊನ್
ಹುದ್ದೆಗಳ ವಿವರ :
ಐಟಿಎಸ್ ಸ್ಪೆಷಲಿಸ್ಟ್ – 1 ಹುದ್ದೆ
ಡೇಟಾ ವಿಶ್ಲೇಷಕ – 1 ಹುದ್ದೆ
CAD ತಂತ್ರಜ್ಞ/ಹಿರಿಯCAD ತಂತ್ರಜ್ಞ – 2 ಹುದ್ದೆಗಳು
ಸಹಾಯಕ ಸಿವಿಲ್ ಇಂಜಿನಿಯರ್ – 1 ಹುದ್ದೆ
ಸಸಂವಹನ ತಜ್ಞ – 1 ಹುದ್ದೆ
ಸಹಾಯಕ/ಸಹ ನಗರ ಯೋಜಕರು – 3 ಹುದ್ದೆಗಳು
ಸಹಾಯಕ/ಸಹ ಸಾರಿಗೆ ಯೋಜಕರು – 2 ಹುದ್ದೆಗಳು
ಮುಂಖ್ಯ ತಾಂತ್ರಿಕ ಅಧಿಕಾರಿ – 1 ಹುದ್ದೆ
ವಿದ್ಯಾರ್ಹತೆ :
ಐಟಿಐ ಸ್ಟೆಷಲಿಸ್ಟ್ : ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್, ಟೆಲಿಕಮ್ಯುನಿಕೇಶನ್ ಇಂಜಿನಿಯರಿAಗ್, ಇನ್ಸು÷್ಟçಮೆಂಟೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನದಲ್ಲಿ ಪದವಿ
ಡೇಟಾ ವಿಶ್ಲೇಷಕ : ಪದವಿ ವಿಜ್ಞಾನ/ಎಂಜಿನಿಯರಿAಗ್/ ಸಂಖ್ಯಾಶಾಸ್ತç/ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ
CAD ತಂತ್ರಜ್ಞ/ಹಿರಿಯ CAD ತಂತ್ರಜ್ಞ : ಸಿವಿಲ್ ಎಂಜಿನಿಯರಿAಗ್‌ನಲ್ಲಿ ಡಿಪ್ಲೋಮಾ ಸಹಾಯಕ ಸಿವಿಲ್ ಎಂಜಿನಿಯರಿAಗ್, ಸಿವಿಲ್ ಎಂಜಿನಿಯರಿAಗ್ ನಲ್ಲಿ ಬಿ.ಇ ಅಥವಾ ಬಿ.ಟೆಕ್
ಸಂವಹನ ತಜ್ಞರು : ಯೋಜನೆ/ ನಗರ ಯೋಜನೆ/ನಗರ ವಿನ್ಯಾಸ/ಪ್ರಾದೇಶಿಕ ಯೋಜನೆ/ನಗರಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ/ಅಸೋಸಿಯೇಟ್ ಅರ್ಬನ್ ಪ್ಲಾನರ್ : ಯೋಜನೆ/ನಗರ ಯೋಜನೆ/ನಗರ ವಿನ್ಯಾಸ/ ಪ್ರಾದೇಶಿಕ ಯೋಜನೆ/ನಗರ ಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ/ಸಹ ಸಾರಿಗೆ ಯೋಜಕರು : ಸಾರಿಗೆ ಯೋಜನೆ/ಅರ್ಥಶಾಸ್ತçಸಲ್ಲಿ ವಿಶ್ಲೇಷತೆಯೊಂದಿಗೆ ಸಾರಿಗೆ ಎಂಜಿನಿಯರಿAಗ್ ಸಾರಿಗೆ ಯೋಜನೆ/ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ವಯೋಮಿತಿ :
ನಗರ ಭೂ ನಿರ್ದೇಶನಾಲಯ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DULT ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು
ಅರ್ಜಿ ಶುಲ್ಕ :
ನಗರ ಭೂ ಸಾರಿಗೆ ನಿರ್ಧೇಶನಾಲಯ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಯವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 02/05/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24/05/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
job info; Join our whatsapp group
ಅರ್ಜಿ ಸಲ್ಲಿಸಲು / apply link; https://dult.karnataka.gov.in/59/careers/en
ಅಧಿಸೂಚನೆ /notification ; https://dult.karnataka.gov.in/uploads/media_to_upload1651564135.pdf
Leave a Comment