ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿMay 13, 2022 by Deepika Leave a Comment ಹೊನ್ನಾವರ : ತಾಲೂಕಿನ ಬಳ್ಕೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲಗೋಡ ಗಜಾನನ ಶೆಟ್ಟಿ ಎನ್ನುವವರು ವಾಸವಿದ್ದ ಮನೆ ಮೇಲೆ ಅಕಾಲಿಕ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.Share this:WhatsAppTwitterFacebookTelegramEmailPrintRelated News:
Leave a Comment