ಯಲ್ಲಾಪುರ : ತಾಲ್ಲೂಕಿನ ಉಚಗೇರಿ ಮತ್ತು ಚಿಪಗೇರಿ ಭಾಗದಲ್ಲಿ ಮತಾಂತರಕ್ಕೆ ಪ್ರಚೋದನೆಯ ಶಂಕೆ ಯಿಂದ ಪರಿಶಿಷ್ಟ ಸಮಾಜದವರಾದ ಕೆಲ ಸಿದ್ದಿ ಸಮುದಾಯದವರನ್ನು ಒಂದು ಕಡೆ ಸೇರಿಸಿ ಆಮಿಷ ನೀಡುತ್ತಿದ್ದರು ಎಂದು ಶಂಕೆ ವ್ಯಕ್ತ ವಾಗಿದೆ,ಆಕಾರಣಕ್ಕಾಗಿ ಊರಿನ ಗ್ರಾಮಸ್ಥರು ಮತ್ತು ಹಿಂದೂ ಜಾಗರಣ ವೇದಿಕೆ ಮತ್ತು ಬಿಜೆಪಿ ಪಕ್ಷದ ವತಿಯಿಂದ ಇದರ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿ ಯಲ್ಲಾಪುರ ದ ಪೋಲಿಸ್ ಇಲಾಖೆ ಗೆ ಮನವಿ ಸಲ್ಲಿಸಲಾಯಿತು. ಶ್ರೀ G.N. ಗಾಂವ್ಕರ, ಮತ್ತು ಪ್ರಸಾದ ಹೆಗಡೆ ಮತ್ತು ಸೋಮೇಶ್ವರ ನಾಯ್ಕ,ಸುರೇಶ ಸಿದ್ದಿ ಮತ್ತು ಶ್ರೀ ಸೋಮನಾಥಉಚಗೇರಿ, ಗಣಪತಿ ಜ್ಯೋಷಿ,ಇದ್ದರು
Leave a Comment