ಗ್ರಾಮ ಒನ್ ಕೇಂದ್ರ ಆರಂಭಿಸಲು ಅರ್ಜಿ ಆಹ್ವಾನ

ಕಾರವಾರ: ಜಿಲ್ಲೆಯ 29 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಫ್ರಾಂಚೈಸಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ 198 ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಂಡು ಕಾರ್ಯಾರಂಭಿಸಿದೆ. ಉಳಿದ ಅಂಕೋಲಾ ತಾಲೂಕಿನ ಮೊಗಟಾ, ಡೋಂಗ್ರಿ, ಹಟ್ಟಿಕೇರಿ, ಭಟ್ಕಳ ತಾಲೂಕಿನ ಬೆಳೆ, ಹೊನ್ನಾವರ ತಾಲೂಕಿನ ಬಳಕೂರು, ಕಾರವಾರ ತಾಲೂಕಿನ ಚೆಂಡಿಯಾ, ವೈಲವಾಡಾ, ಕೆರವಡಿ, ಸಿದ್ದಾಪುರ ತಾಲೂಕಿನ ಕಾವಂಚೂರ, ತಂಡಾಗುಂಡಿ, ಹಾರ್ಸಿಕಟ್ಟಾ, ಹಸರಗೋಡ, ಶಿರಸಿ ತಾಲೂಕಿನ ಶಿವಳ್ಳಿ, ಸಾಲ್ಕಣಿ, ಮಂಜಗುಣಿ, ಜಾನ್ಮನೆ, ಗುಡ್ಡಾಪುರ, ಇಟಗುಳಿ, … Continue reading ಗ್ರಾಮ ಒನ್ ಕೇಂದ್ರ ಆರಂಭಿಸಲು ಅರ್ಜಿ ಆಹ್ವಾನ