
ಯಲ್ಲಾಪುರ : ತಾಲೂಕಿನ ಲಿಂಗನಕೊಪ್ಪ ಸ ಹಿ ಪ್ರಾ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಗುರು ಮರಾಠಿ, ಎಸ್ ಡಿ ಎಂ ಸಿ ಸದಸ್ಯರು ಶಾಲಾ ಮುಖ್ಯ ಶಿಕ್ಷಕ ಮಾರುತಿ ನಾಯ್ಕ , ಶಿಕ್ಷಕರಾದ ಸರೋಜಿನಿ ನಾಯ್ಕ & ವಿನಾಯಕ ಹೆಗಡೆ ಯೋಗದ ಮಹತ್ವ ಕುರಿತು ತಿಳಿಸಿದರು
Daily Updated Canara News
Leave a Comment