ಜಾಕ್ವೆಲಿನ್ ಫೆರ್ನಾಂಡಿಸ್‌ ಜೊತೆ ರವಿಚಂದ್ರನ್‌ ರಾ ರಾ ರಕ್ಕಮ್ಮ ಡ್ಯಾನ್ಸ್‌

ವಿಕ್ರಾಂತ್ ರೋಣ ಚಿತ್ರದ ಸಾಂಗ್‌ಗೆ ಜಾಕ್ವೆಲಿನ್ ಫೆರ್ನಾಂಡಿಸ್‌ ಜೊತೆ ರಾ ರಾ ರಕ್ಕಮ್ಮ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ ಕ್ರೇಜಿ ಸ್ಟಾರ್ ರವಿಚಂದ್ರನ್. ಕ್ರೇಜಿ ಸ್ಟಾರ್‌ ಡ್ಯಾನ್ಸ್‌ಗೆ ಶಿವಣ್ಣ, ಕಿಚ್ಚ, ರಮೇಶ್ ಅರವಿಂದ್ ಮತ್ತು ಸಭಿಕರು ಫುಲ್ ಫಿದಾ