ಮಹಿಳೆಯನ್ನು ನಂಬಿಸಿ ಕಾಡಿನಲ್ಲಿ ಕೈಬಿಟ್ಟ ಅರ್ಚಕ

ನಂಜನಗೂಡು (ಮೈಸೂರು ಜಿ.): ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೆಲ್ಲೂಪುರ ಗ್ರಾಮದ 35 ವರ್ಷದ ಗೃಹಿಣಿ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ. 21 ವರ್ಷ ವಯಸ್ಸಿನ ಅರ್ಚಕ ಸಂತೋಷ್ ಎಂಬಾತನ ಜೊತೆ ಪರಾರಿಯಾಗಿದ್ದ ಈಕೆ ಎರಡು ಮಕ್ಕಳ ತಾಯಿಯೂ ಹೌದು. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದಿದ್ದ ಯುವ ಅರ್ಚಕ ಆಕೆಯೊಂದಿಗೆ ಹತ್ತು ದಿನಗಳ ಒಡನಾಟ ಬೆಳೆಸಿ ಬಳಿಕ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಗೃಹಿಣಿ ಈಗ ಅರ್ಚಕನ ಜೊತೆ ಇರಬೇಕೆಂದು ಪಟ್ಟುಹಿಡಿದಿದ್ದಾಳೆ. ಮಹದೇಶ್ವರನ ದೇವ … Continue reading ಮಹಿಳೆಯನ್ನು ನಂಬಿಸಿ ಕಾಡಿನಲ್ಲಿ ಕೈಬಿಟ್ಟ ಅರ್ಚಕ