ಇಂಡಸ್ಟಿçಯಲ್ ಬ್ಯಾಂಕ್ ಆಫ್ ಇಂಡಿಯಾವು (ಐಡಿಬಿಐ) ಸ್ಪೆಷಿಯಲಿಸ್ಟ್ ಕೇಡರ್ ಆಫೀಸರ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಇಂಡಸ್ಟಿçಯಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಗಳ ಹೆಸರು : ಸ್ಪೆಷಿಯಲಿಸ್ಟ್ ಕೇಡರ್ ಆಫೀಸರ
ಒಟ್ಟು ಹುದ್ದೆಗಳು : 226
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ವಿವರ :
ಎಜಿಎಂ( ಗ್ರೇಡ್ ಸಿ) :10
ಮ್ಯಾನೇಜರ್ (ಗ್ರೇಡ್ – ಬಿ) : 82
ಡೆಪ್ಯೂಟಿ ಜೆನರಲ್ ಮ್ಯಾನೇಜರ್ (ಡಿಜಿಎಂ) ಗ್ರೇಡ್ ಡಿ :8
ಅಸಿಸ್ಟಂಟ್ ಜೆನರಲ್ ಮ್ಯಾನೇಜರ್ – ಗ್ರೇಡ್ ಸಿ : 95
ಡೆಪ್ಯೂಟಿ ಜೆನರಲ್ ಮ್ಯಾನೇಜರ್ – ಗ್ರೇಡ್ ಡಿ : 25
ಅಸಿಸ್ಟಂಟ್ ಜೆನರಲ್ ಮ್ಯಾನೇಜರ್ – ಗ್ರೇಡ್ ಸಿ : 6
ವಿದ್ಯಾರ್ಹತೆ :
ಈ ಮೇಲಿನ ಹುದ್ದೆಗಳಿಗೆ ಬಿ.ಟೆಕ್ / ಬಿಇ/ ಇತರೆ ಯಾವುದೇ ಪದವಿ ಪಾಸ್ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ :
ಕನಿಷ್ಠ 25 ವರ್ಷ ಪೂರೈಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗರಿಷ್ಠ ಮೇಲಿನ ಹುದ್ದೆಗಳಿಗೆಅನುಗುಣವಾಗಿ 40/35/45/40/45/40 ವರ್ಷ ಮೀರಿರಬಾರದು.
ವೇತನ ಶ್ರೇಣಿ :
ಬ್ಯಾಂಕ್ ಸ್ಪೆಷಿಯಲಿಸ್ಟ್ ಕೇಡರ್ ಹುದ್ದೆಗಳಿಗೆ ರೂ. 36,000/-64,000 ವರೆಗೆ ನೀಡಲಾಗುತ್ತದೆ.
ಅರ್ಜಿ ಶುಲ್ಕ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 1000.
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ. 1000.
ಎಸ್ ಸಿ /ಎಸ್ ಟಿ / ಪಿಡಬ್ಲೂö್ಯ ಡಿ ಅಭ್ಯರ್ಥಿಗಳಿಗೆ ರೂ. 200.
ಅರ್ಜಿ ಶುಲ್ಕ ವನ್ನು ಡೆಬಿಟ್ /ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಗ್ /ಐಎಂಪಿಎಸ್ / ಕ್ಯಾಶ್ ಕಾರ್ಡ್, ಮೊಬೈಲ್ ವ್ಯಾಲೆಟ್ ಮೂಲಕ ಪಾವತಿ ಮಾಡಬಹುದು.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25/06/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/07/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
web site ; https://www.idbibank.in/
ಅರ್ಜಿ ಸಲ್ಲಿಸಲು / apply link; https://www.idbibank.in/idbi-bank-careers-current-openings.aspx
ಅಧಿಸೂಚನೆ /notification ;https://www.idbibank.in/pdf/careers/Detailed-Advertisement-Specialists-Officer-22-23.pdf
Leave a Comment