ಗ್ರಂಥಾಲಯ, ಮಾಹಿತಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುಂಡಗೋಡ ತಾಲೂಕಿನ ಗುಂಜಾವತಿ (ಪವರ್ಗ2ಬಿ), ಯಲ್ಲಾಪುರ ತಾಲೂಕಿನ ಇಡಗುಂದಿ (ಸಾಮಾನ್ಯ ಮಹಿಳಾ ಅಭ್ಯರ್ಥಿ), ಕಾರವಾರ ತಾಲೂಕಿನ ಹೊಟೆಗಾಳಿ (ಪರಿಶಿಷ್ಟ ಜಾತಿ ಅಂಗವಿಕಲ ಅಭ್ಯರ್ಥಿ), ಹಳಿಯಾಳ ತಾಲೂಕಿನ ಸಾಂಬಾಣಿ (ಸಾಮಾನ್ಯ ಮಾಜಿ ಸೈನಿಕ), ಅಂಕೋಲಾ ತಾಲೂಕಿನ ಬೆಳಂಬಾರ (ಸಾಮಾನ್ಯ ಅಭ್ಯರ್ಥಿ) ಕಾರ್ಯಾಲಯಗಳಲ್ಲಿ … Continue reading ಗ್ರಂಥಾಲಯ, ಮಾಹಿತಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ