ಪಟ್ಟಣ ಪಂಚಾಯತಿ ಹಾಗೂ ಸಾರಿಗೆ ಅಧಿಕಾರಿಗಳ ನಡುವಿನ ಒಳಜಗಳ; ಮತ್ತೆ ರಸ್ತೆಯಲ್ಲಿ ಬಸ್ ನಿಲ್ದಾಣ

ಹೊನ್ನಾವರ; ಕಳೆದ ಎರಡು ವರ್ಷದಿಂದ ರಸ್ತೆಯಲ್ಲುದ್ದ ಪಟ್ಟಣದ ಬಸ್ ನಿಲ್ದಾಣ ೬ ಕೋಟಿ ವೆಚ್ಚದ ನಿರ್ಮಾಣವಾದರೂ ಅಧಿಕಾರಿಗಳ ಒಣಪ್ರತಿಷ್ಠೆಯಿಂದ ಮಳೆಗಾಲದ ಚರಂಡಿ ಕುಸಿತದಿಂದ ರಸ್ತೆ ಮೇಲೆ ನಿಲ್ದಾಣವಾಗಿದೆ. ಬಹು ವರ್ಷದ ಬೇಡಿಕೆಯಾಗಿದ್ದ ಪಟ್ಟಣದ ಬಸ್ ನಿಲ್ದಾಣ ಆರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದರೂ ಗಟಾರ ಅಸಮರ್ಪಕತೆಯಿಂದ ಪ್ರಥಮ ಮಳೆಗಾಲದಲ್ಲೆ ಬಸ್ ಒಳಗಡೆ ಹೋಗದೆ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಕೆಲ ದಿನದ ಹಿಂದೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಬಸ್ ನಿಲ್ದಾಣ ಒಂದು ಭಾಗದ ಗಟಾರ ಸ್ವಚ್ಚತೆಗೆ ಮುಂದಾಗಿ ಚರಂಡಿಗೆ … Continue reading ಪಟ್ಟಣ ಪಂಚಾಯತಿ ಹಾಗೂ ಸಾರಿಗೆ ಅಧಿಕಾರಿಗಳ ನಡುವಿನ ಒಳಜಗಳ; ಮತ್ತೆ ರಸ್ತೆಯಲ್ಲಿ ಬಸ್ ನಿಲ್ದಾಣ