ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಶೀಘ್ರ ಜಾರಿಗೊಳಿಸುವಂತೆ ಒತ್ತಾಯ

ಯಲ್ಲಾಪುರ : ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಆಗಲೇ ಬಾರದೆಂದು ಹಠ ಹೊತ್ತಿರುವ ಕೆಲ ಢೋಂಗಿ ಪರಿಸರವಾದಿಗಳು, ಸರ್ಕಾರ ಎಂದೆಲ್ಲಾ ಯೋಜನೆಯ ಕುರಿತು ಮಾತನಾಡುತ್ತದೆಯೋ, ಆಗ ಮಾತ್ರ ಅವರ ಪರಿಸರ ಪ್ರೇಮ ಜಾಗೃತವಾಗಿ ಮಳೆಗಾಲದಲ್ಲಿ ಮೇಲೇಳುವ ಉಂಬಳಗಳಂತೆ ವರ್ತಿಸುತ್ತಾರೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆರೋಪಿಸಿದ್ದಾರೆ. ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, 16 ವರ್ಷಗಳ ಹಿಂದೆ ಪರಿಸರವಾದಿಗಳೆಂದು ಕರೆಯಿಸಿಕೊಳ್ಳುವವರ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿರುವ ಅಂಕೋಲಾ-ಹುಬ್ಬಳ್ಳಿ ರೈಲ್ವೇ ಯೋಜನೆಯು ಮತ್ತೆ ಆರಂಭವಾಗಬೇಕೆಂಬುದು … Continue reading ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಶೀಘ್ರ ಜಾರಿಗೊಳಿಸುವಂತೆ ಒತ್ತಾಯ