ಟೋಲ್ ಗೇಟ್ ಬಳಿ ಅಂಬ್ಯುಲೆನ್ಸ್ ಭೀಕರ ಅಪಘಾತ : ಹೊನ್ನಾವರ ಮೂಲದ ನಾಲ್ವರ ಸಾವು

ಹೊನ್ನಾವರದಿಂದ ಉಡಪಿಗೆ ರೋಗಿಗಳನ್ನು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಅಂಬ್ಯುಲೆನ್ಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಪ್ಲಾಜಾ ಬಳಿ ಕಂಬಕ್ಕೆ ಡಿಕ್ಕಿಯಾಗಿ, ಅಂಬ್ಯುಲೆನ್ಸ್ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಜೊತೆಗೆ ನಾಲ್ವರು ಗಂಭೀರವಾಗಿ ಗಾಯಗೊAಡಿದ್ದಾರೆ. ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಲ್ಲಿ ಗಜಾನನ ನಾಯ್ಕ ಎನ್ನುವವರು ಕಿಡ್ನಿ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೆöÊನ್ ಹ್ಯಾಮರೇಜ್ ಕೂಡ ಆಗುವ ಸಂಭವವಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ತುರ್ತಾಗಿ ದಾಖಲು ಮಾಡುವ ನಿಟ್ಟಿನಲ್ಲಿ ಉಡಪಿ ಆದರ್ಶ ಆಸ್ಪತ್ರೆಯತ್ತ ಅಂಬ್ಯುಲೆನ್ಸ್ ವೇಗದಲ್ಲಿ ಹೊರಟಿತ್ತು. ಈ ವೇಳೆಯಲ್ಲಿ ಅಂಬ್ಯುಲೆನ್ಸ್ … Continue reading ಟೋಲ್ ಗೇಟ್ ಬಳಿ ಅಂಬ್ಯುಲೆನ್ಸ್ ಭೀಕರ ಅಪಘಾತ : ಹೊನ್ನಾವರ ಮೂಲದ ನಾಲ್ವರ ಸಾವು