ಯಲ್ಲಾಪುರ :ಪಟ್ಟಣದ ಗ್ರಾಮದೇವಿ ದೇವಸ್ಥಾನ ದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದಿಂದ ವಂದೇ ಮಾತರಂ” ರ್ಯಾಲಿ ಗೆ ಚಾಲನೆ ನೀಡ ಲಾಯಿತು.
ಗ್ರಾಮದೇವಿ ದೇವಸ್ಥಾನ ದಿಂದ ಮೆರವಣಿಗೆ ಯಲ್ಲಿ ಸಾಗಿದ ಮಹಿಳೆಯರು ರಾಷ್ಟ್ರ ಧ್ವಜ ವನ್ನು ಹಿಡಿದುಕೊಂಡು, ಭಾರತ ಮಾತೆಗೆ ಜಯ ಘೋಷ ಣೆ ಹಾಕುತ್ತಾ,ತಿಲಕ್ ಚೌಕ್, ಪ್ರಮುಖ ರಸ್ತೆಯಲ್ಲಿ ಸಾಗಿ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಸಂಪನ್ನ ಗೊಳಿಸಿದರು.
ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಚಂದ್ರಕಲಾ ಭಟ್ಟ,
ತಾ.ಮ.ಮೋರ್ಚಾ ಅಧ್ಯಕ್ಷೆ ಶ್ರತಿ ಹೆಗಡೆ, ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ನಾಯ್ಕ, ತಾ ಮೊ ಕಾರ್ಯದರ್ಶಿ ಸಂಪದಾ ನಾಯ್ಕ,ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ದಾಸ, ಶಾಮಿಲಿಪಾಟಣಕರ,ಸದಸ್ಯೆ ಪುಷ್ಪ ನಾಯ್ಕ,ಉಮ್ಮಚಗಿ ಗ್ರಾ ಪಂ ಅಧ್ಯಕ್ಷೆ ರೂಪಾ ಪೂಜಾರಿ, ಇಡಗುಂದಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಸಿದ್ದಿ, ತಾ ಪಂ ಮಾಜಿ ಸದಸ್ಯೆ ರಾಧಾ ಹೆಗಡೆ,ಪಧಾದಿಕಾರಿಗನಮಿತಾ ಬಿಡಿಕರ,ಸುನಿತಾ
ವರ್ಣೆಕರ, ವೀಣಾ ಯಲ್ಲಾಪುರ್ಕರ್, ಪುಷ್ಪ ಜೋಗರಶೆಟ್ಟರ್, ಗೌರಿ ನಂದೊಳ್ಳಿಮಠ,ಶೋಭಾ ಹುಲಿಮನಿ,ಮಂಡಲದ ಅಧ್ಯಕ್ಷ ಜಿ.ಎನ್. ಗಾಂವಕರ, ಕಾರ್ಯದರ್ಶಿ ಡಾ. ರವಿ ಭಟ್ ಬರಗದ್ದೆ,ಪಪಂ ಸದಸ್ಯ ಸೋಮೇಶ್ವರ್ ನಾಯ್ಕ,ಶ್ರೀನಿವಾಸ್ ಗವಂಕರ್,ಪ್ರಮುಖ ರಾದ ಗಣಪತಿ ಹೆಗಡೆ,ನಾರಾಯಣ ನಾಯ್ಕ,ಗಣಪತಿ ಮಾನಿಗದ್ದೆ,ಮಾ ಚಣ್ಣ ಪ್ರದೀಪ್ ಯಲ್ಲಾಪುರಕರ್ ಮತ್ತಿತರರು ಭಾಗವಹಿಸಿದ್ದರು.
Leave a Comment