India Post Recruitment 2022/ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯಾ ಪೋಸ್ಟ್ ನಲ್ಲಿ ದೇಶದ 23 ವಲಯಗಳಲ್ಲಿರುವ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಡಿಯಾ ಪೋಸ್ಟ್ರಾನ್, ಮೇಲ್ ಗಾರ್ಡ್ಗಳು ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಹುದ್ದೆಗಳ ವಿವರ ; ಪೋಸ್ಟ್ ಮ್ಯಾನ್: 59,099 ಮೇಲ್ಗಾರ್ಡ್: 1445 ಮಲ್ಟಿ ಟಾಸ್ಕಿಂಗ್ (ಎಂಟಿಎಸ್): 37539 ಹುದ್ದೆಯ ಹೆಸರು: ಪೋಸ್ಟ್ ಮ್ಯಾನ್ ದೆಹಲಿ ವೃತ್ತ: 2903 ಹುದ್ದೆಗಳು ಹಿಮಾಚಲ ಪ್ರದೇಶ ವೃತ್ತ: 423 ಹುದ್ದೆಗಳು ಎಪಿ … Continue reading India Post Recruitment 2022/ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ