ಬುರ್ಕಾಧಾರಿಗಳಿಂದ ಕಳವು; ವಿಡಿಯೋ ವೈರಲ್ : ಅಂಗಡಿಯವರಿಂದ ಉಲ್ಟಾ ಉತ್ತರ

ಭಟ್ಕಳ : ಪಟ್ಟಣದ ಮುಖ್ಯ ಪೇಟೆ ರಸ್ತೆಯ ಜೈನ ಬಸದಿಯ ಸಮೀಪ ಇರುವ ಅಪೋಲೊ ಮೆಡಿಕಲ್‌ಗೆ ಪ್ರವೇಶಿಸಿರುವ ಮೂವರು ಬುರ್ಕಾಧಾರಿ ಮಹಿಳೆಯರು , ಕಳವು ಮಾಡಿರುವ ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಆಗಸ್ಟ್ 3 ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಬುರ್ಕಾಧಾರಿ ಮಹಿಳೆಯರು , ಔಷಧಿ ಖರೀದಿಸುವ ನೆಪದಲ್ಲಿ ಸಿಬ್ಬಂದಿಯನ್ನು ಯಾಮಾರಿಸಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಬುರ್ಕಾದೊಳಗೆ ಒಂದೊಂದಾಗಿ ತುಂಬಿಸಿಕೊಂಡಿದ್ದಾರೆ . ಇವರ ಈ ಕೈಚಳಕ … Continue reading ಬುರ್ಕಾಧಾರಿಗಳಿಂದ ಕಳವು; ವಿಡಿಯೋ ವೈರಲ್ : ಅಂಗಡಿಯವರಿಂದ ಉಲ್ಟಾ ಉತ್ತರ