ಯಲ್ಲಾಪುರ: ತಾಲೂಕಿನ ಅರವಿಂದ ಅನಂತ ಭಟ್ಟ ಅವರು ಎಮ್ ಟೆಕ್ ಪದವಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಡಿಪೆನ್ಸ್ ರಿಸರ್ಚ ಆಯಂಡ ಡೆವೊಲೋಪಡ್ ಆರ್ಗನೈಜೇಷನ ( ಡಿಆರ್ಡಿಓ ) ದಲ್ಲಿ ಮಾಡಿದ ಸಂಶೋಧನೆಗೆ ಬೆಸ್ಟ
ಪ್ರೋಜೆಕ್ಟ್ ಅವಾರ್ಡ ಲಭಿಸಿದ್ದು ಅದನ್ನು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಮಾಡಲಾ ಯಿತು. ಇವರು ವಿದ್ವಾನ್ ಅನಂತ ಭಟ್ಟ ಮತ್ತು ಸುಧಾ ಭಟ್ಟ ಸಿದ್ರಪಾಲ್ ಅವರ ಪುತ್ರರಾಗಿದ್ದಾರೆ.
Leave a Comment