ಕಾಂಗ್ರೆಸ್ ಕಾಲದ ಅಕ್ರಮ : ಮೊತ್ತೊಬ್ಬ ಶಿಕ್ಷಕನ ಬಂಧನ

ವಿಜಯಪುರ ಜಿಲ್ಲೆಯ ಸಿದ್ದರಾಮಪ್ಪ ಪೊಲೀಸ್ ಬಲೆಗೆ ಕೆಲಸಕ್ಕೆ ಅಕ್ರಮ ದಾಖಲೆ ! ಬಂಧಿತರ ಸಂಖ್ಯೆ 12 ಕ್ಕೆ ಬೆಂಗಳೂರು : ಕಳೆದ 2014-15 ನೇ ಸಾಲಿನ ಶಿಕ್ಷಕರ ನೇಮಕಾತಿ ಹಗರಣ ಸಂಬAಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ಮತ್ತೊಬ್ಬ ಶಿಕ್ಷಕ ಸಿಐಡಿ ಬಲೆಗೆ ಬಿದ್ದಿದ್ದಾನೆ. ಇವರೊಂದಿಗೆ ಬಂಧಿತ ಶಿಕ್ಷಕರ ಸಂಖ್ಯೆ 12 ಕ್ಕೇರಿದಂತಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತದ್ದೇವಾಡಿ ಗ್ರಾಮದ ಸಿದ್ದರಾಮಪ್ಪ ಆರ್. ಬಿರಾದಾರ್ ಬಂಧಿತರಾಗಿದ್ದು, ಅಕ್ರಮ ದಾಖಲೆ ಸಲ್ಲಿಸಿ … Continue reading ಕಾಂಗ್ರೆಸ್ ಕಾಲದ ಅಕ್ರಮ : ಮೊತ್ತೊಬ್ಬ ಶಿಕ್ಷಕನ ಬಂಧನ