ಪತ್ನಿಗೆ ಬೆಂಕಿ ಹಚ್ಚಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ ಆಸ್ಪತ್ರೆಗೆ

ಸಿದ್ಧಾಪುರ : ಹೆಂಡತಿ ಮೈಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಪತಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಕಾನಗೋಡ ಗ್ರಾಮದ ಗಣೇಶನಗರದಲ್ಲಿ ನಡೆದಿದೆ. ಕಾನಗೋಡ ಗ್ರಾಮದ ಗಣೇಶನಗರದ ಗುತ್ಯಾ ಸಣ್ಣಹುಡುಗ ಚೆನ್ನಯ್ಯ (56) ತನ್ನ ಪತ್ನಿಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ, ಈತ ಪ್ರತಿ ದಿನ ಸಾರಾಯಿ ಕುಡಿದು ತನ್ನ ಹೆಂಡತಿ ಶ್ರೀಮತಿ ರೇಣುಕಾ ಜೊತೆ ಜಗಳ ಮಾಡುತ್ತಿದ್ದು ಶುಕ್ರವಾರ ಸಂಜೆ 4.30ರ ವೆಳಗೆ ತನ್ನ ಹೆಂಡತಿ ಮೈಮೇಲೆ ಪೆಟ್ರೋಲ್ ಹಾಕಿ … Continue reading ಪತ್ನಿಗೆ ಬೆಂಕಿ ಹಚ್ಚಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ ಆಸ್ಪತ್ರೆಗೆ